ವಿಚಾರ ಮಂಟಪ ಬಜೆಟ್ ತಯಾರಿ ಸಂದರ್ಭದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಪ್ರತಿ ವರ್ಷವೂ ಮುಂಗಡಪತ್ರ ತಯಾರಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳು ಮತ್ತು ಸಮಾಜದ ವಿವಿಧ ಮುಖಂಡರ ಜೊತೆಯಲ್ಲಿ ಸಭೆಗಳನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಆಲಿಸುತ್ತಿರುವುದು ಉತ್ತಮವಾದಂತಹ ನಡವಳಿಕೆ. ಮುಂದೆ ಓದಿ » February 10, 2025