ಅಪರಾಧ ಗ್ಯಾಸ್ ರಿಪೇರಿ ಹೆಸರಲ್ಲಿ ಹಣ ದೋಚುವ ಗ್ಯಾಂಗ್ ಹೈದರಾಬಾದ್: ಗ್ಯಾಸ್ ರಿಪೇರಿ ಸೋಗಿನಲ್ಲಿ ಮಹಿಳೆಯಿಂದ 6,000 ಮತ್ತೊಬ್ಬ ವ್ಯಕ್ತಿಯಿಂದ 3,000 ರೂಪಾಯಿ ಪಡೆದಿದ್ದು, ಇನ್ನಷ್ಟು ಜನರಿಂದ ಹಣ ದೋಚಿರುವುದಾಗಿ ವರದಿಯಾಗಿದೆ. ತಾವು ಗ್ಯಾಸ್ ಏಜೆನ್ಸಿಯಿಂದ ಬಂದಿದ್ದೇವೆ. ಮುಂದೆ ಓದಿ » August 31, 2021