#Gandhi #work #ArvindChokkadi #jagadeeshkoppa #book

ಬುಕ್ ಪ್ರಮೋಷನ್

ಅರವಿಂದ ಚೊಕ್ಕಾಡಿಯವರ ಗಾಂಧಿ ಕೃತಿಯ ಕುರಿತು

ಅರವಿಂದ ಚೊಕ್ಕಾಡಿಯವರ ಗಾಂಧಿ ಕೃತಿಯ ಕುರಿತು. ಕಳೆದ ವಾರ ಮೈಸೂರಿನಲ್ಲಿ ಭೇಟಯಾದ ಮಿತ್ರ ಅರವಿಂದ ಚೊಕ್ಕಾಡಿಯವರು ಗಾಂಧಿಯವರ ಕುರಿತಾಗಿ 79 ಪುಟ್ಟ ಲೇಖನಗಳನ್ನು ಒಳಗೊಂಡ ಕೃತಿಯನ್ನು ನೀಡಿದರು.

ಮುಂದೆ ಓದಿ »