Gandhi jayanthi

ರಾಜಕೀಯ

ಗಾಂಧಿತತ್ವಗಳು, ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು: ಗಾಂಧಿ ಭಾರತದ ಪ್ರಜ್ಞೆ. ಗಾಂಧಿಯ ದೇಹ ಕೊಂದರೂ ವಿಚಾರಗಳನ್ನು ಕೊಲ್ಲಲು ಅಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ

ಮುಂದೆ ಓದಿ »
ಕವಿ ಸಮಯ

ಮುದ್ರೆಯೊಳಗೆ ನಿದ್ರಿಸುವ ಗಾಂಧಿ

ಮುದ್ರೆಯೊಳಗೆ ನಿದ್ರಿಸುವ ಗಾಂಧಿ ನಾನು ನನ್ನುಡುಗಿಗೆ  ಕಾಣಿಕೆಯಾಗಿ ಪುಟ್ಟಟೈಟಾನಿಕ್ ಹಡಗೊಂದ ಕೊಡಿಸಬೇಕೆಂದಾಗಜೇಬಲ್ಲಿನ ಹತ್ತರ ನೋಟೊಳಗಿನ ಗಾಂಧಿ ನಗುತ್ತಾನೆ! ಗಾಂಧಿ,ನೀ ನಡೆಯುವಾಗ ದೂಳು ಮೆತ್ತುವಕಾಲುದಾರಿಗಳು ಈಗ ಡಾಂಬರು ಹೊದಿಕೆಹೊತ್ತಟೈರುದಾರಿಗಳಾಗಿ

ಮುಂದೆ ಓದಿ »
ಕವಿ ಸಮಯ

ಗಾಂಧಿ ಎಂಬ ವಿಚಿತ್ರ ಫಕೀರ

ಗಾಂಧಿ ಎಂಬ ವಿಚಿತ್ರ ಫಕೀರ ನಡುಗುತ್ತಲೇ ಇತ್ತು!ಸೂರ್ಯ ಮುಳುಗದಸಾಮ್ರಾಜ್ಯವದುಕ್ಷಣಕ್ಷಣಕ್ಕೂನಡುಗುತ್ತಲೇ ಇತ್ತು,ಎದುರಿಗೆ ನಿಂತಅರೆಬೆತ್ತಲೆಯಒಬ್ಬ ಸೀದಾಸಾದಾಫಕೀರನನ್ನು ಕಂಡು… ಎಂಥಾ ವಿಚಿತ್ರ ಮನುಷ್ಯಆ ಫಕೀರ… ಕೈಯಲೊಂದು ಕೋಲುಸೊಂಟದಲಿ ಗಡಿಯಾರಮೂಗಿನ ತುದಿಯ ಕನ್ನಡಕಯುದ್ಧಕೆ

ಮುಂದೆ ಓದಿ »