ರಾಜಕೀಯ ಪಾತಾಳಕ್ಕೆ ಕುಸಿದ ಕಚ್ಚಾ ತೈಲ ಬೆಲೆ: ಜನಸಾಮಾನ್ಯಾರಿಗೆ ಸಿಗುವುದೇ ಲಾಭ? ದೆಹಲಿ: ಆರ್ಥಿಕ ಹಿಂಜರಿತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆಯ ಕೊರತೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಮೂರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ್ದು ಇಂದ ಇನ್ನಷ್ಟು ಇಳಿಕೆ ಕಂಡಿದೆ. ಮುಂದೆ ಓದಿ » July 13, 2022