ರಾಜಕೀಯ ಭಿನ್ನಮತ ಮರೆತು ಒಂದಾದ ಬಿಜೆಪಿ ನಾಯಕರು ಬೆಂಗಳೂರು: ವಿಧಾನಸಭೆ ಚುನಾವಣೆಯ ಸೋಲಿನಿಂದ ರಾಜ್ಯ ಬಿಜೆಪಿ ಮೇಲೆ ಆವರಿಸಿದ್ದ ಆಂತರಿಕ ಕಲಹ ನಾಯಕತ್ವ ಕುರಿತಾದ ಬಿಕ್ಕಟ್ಟಿನ ಕಾರ್ಮೋಡ ಇದೀಗ ಕೊಂಚ ಕೊಂಚವೇ ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಮುಂದೆ ಓದಿ » January 13, 2026