
ರಾಜಕೀಯ
ಹಣೆಯ ಬೊಟ್ಟು, ಕುತ್ತಿಗೆಯ ಮಡಕೆ ಮತ್ತು ದಲಿತ ಚಳವಳಿಯ ಹೊಣೆ
ಬೇಸರವಾಗುತ್ತಿದೆ. ಬಹಳವೇ ಬೇಸರವಾಗುತ್ತಿದೆ. ಆದರೂ ಬರೆಯುತ್ತಿದ್ದೇನೆ. ನೊಂದವರ ಕ್ಷಮೆಯಾಚಿಸುತ್ತಾ… ಕೆಲವೊಂದು ನೆನಪುಗಳು ಹಳೆಯ ಗಾಯಗಳಿದ್ದಂತೆ. ಅವುಗಳನ್ನು ನೀವಿಕೊಳ್ಳುವುದು ಆರೋಗ್ಯಕ್ಕೆ ಒಳಿತಲ್ಲ. ಆದರೆ ಯಾರೋ ಆ ಗಾಯವನ್ನು ಉದ್ದೇಶಪೂರ್ವಕವಾಗಿ