ಪದಚರಿತ ಮೆಟ್ಟಡಿಯ ಬಟ್ಟೆ ಎಂದರೆ ನಾವು ಹೆಜ್ಜೆಯೂರಿ ನಡೆಯುವ ಪಾದದ ಕೆಳಗಿನ ದಾರಿ ನಾವು ನಡೆಯುವ ದಾರಿಯನ್ನು ಅವಲೋಕಿಸಿಕೊಳ್ಳಲು, “ಮೆಟ್ಟಡಿಯ ಬಟ್ಟೆಯ ನೋಡಾ” ಎಂದು ವಚನಕಾರ ಮಾದಾರ ಚೆನ್ನಯ್ಯ ಹೇಳಿದ್ದಾನೆ. ಮೆಟ್ಟಡಿಯ ಬಟ್ಟೆ ಎಂದರೆ ನಾವು ಹೆಜ್ಜೆಯೂರಿ ನಡೆಯುವ ಪಾದದ ಕೆಳಗಿನ ಮುಂದೆ ಓದಿ » January 15, 2025