
ಮಾಲ್ಗುಡಿ ಸ್ಪೆಷಲ್
ಕೊಂಡಿಯೆತ್ತಿ ಕುಟುಕಲು ಬರುವ ಚೇಳಿನ ಕೊಂಡಿಯನ್ನು ಮುರಿಯಲಾಗುತ್ತದೆ
ಸಿರಿತನದ ಸೌಧ ಕುಸಿಯದಂತೆ ಕಾಯುವ ಆಧುನಿಕ ಸರ್ಪಗಾವಲಿನ ಕತೆಪ್ರಾಚೀನ ಕಾಲದಲ್ಲಿ ಅಪಾರ ಸಂಪತ್ತನ್ನು ಅಡಗಿಸಲಾಗಿದೆ ಎನ್ನುವ ಸ್ಥಳ ಅಥವಾ ಅಂತಹ ಕಡೆ ಆ ಸಂಪತ್ತನ್ನು ಕಾಯಲು ಸರ್ಪವೋ/ದೊಣ್ಣೆಕಾಟವೋ/ಉಡವೋ/ಕೋಣವೋ/ಹುಂಜವೋ