ರಾಜಕೀಯ ಆಂಬುಲೆನ್ಸ್ ತಾಂತ್ರಿಕ ತೊಡಕು ನಿವಾರಣೆಗೆ ಗಮನಹರಿಸಲಾಗಿದೆ: ದಿನೇಶ್ ಗುಂಡೂರಾವ್ ಬೆಂಗಳೂರು: ಆರೋಗ್ಯ ಕವಚನ ಯೋಜನೆಯ 108 ಆಂಬುಲೆನ್ಸ್ ಗಳ ಸೇವೆಯಲ್ಲಿ ಕೆಲವು ತಾಂತ್ರಿಕ ತೊಡಕುಗಳಿದ್ದು ಅವುಗಳ ನಿವಾರಣೆಗೆ ಗಮನಹರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮುಂದೆ ಓದಿ » February 16, 2024