
ರಾಜಕೀಯ
ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ರಾಮಲಿಂಗಾರೆಡ್ಡಿಯವರ ಧೃಡ ಸಂಕಲ್ಪ
ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ರಾಮಲಿಂಗಾರೆಡ್ಡಿಯವರ ಧೃಡ ಸಂಕಲ್ಪ. ಕರ್ನಾಟಕ ರಾಜ್ಯದಲ್ಲಿ 2016ರಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ನಿಷೇಧವನ್ನು ಮಾಡಿ ಆದೇಶವಾಗಿತ್ತು


