#fight #against #dictatorship #communal #forces #janashakthi

ರಾಜಕೀಯ

ನಿರಂಕುಶಾಧಿಕಾರ ಮತ್ತು ಧಾರ್ಮಿಕ ಮತಾಂಧತೆಯನ್ನು ಗಟ್ಟಿದನಿಯಲ್ಲಿ ಖಂಡಿಸಬೇಕು: ಜನಶಕ್ತಿ

ಬೆಂಗಳೂರು: ಪ್ರಜಾತಂತ್ರದ ಬುಡಕ್ಕೆ ಕೊಡಲಿಯೇಟು ನೀಡುತ್ತಿರುವ ನಿರಂಕುಶಾಧಿಕಾರವನ್ನೂ ಮತ್ತು ಧಾರ್ಮಿಕ ಮತಾಂಧತೆಯನ್ನೂ ಗಟ್ಟಿದನಿಯಲ್ಲಿ ಖಂಡಿಸುವ ಅಗತ್ಯವಿದೆ ಎಂದು ಕರ್ನಾಟಕ ಜನಶಕ್ತಿ ಪತ್ರಿಕಾ ಪ್ರಕಟಣೆ ನೀಡಿದೆ. ಮತಾಂಧತೆಗೆ ಜಾತಿ-ಧರ್ಮವಿಲ್ಲ

ಮುಂದೆ ಓದಿ »