
ಸಂಸ್ಕೃತಿ
ಪದ್ಮಶ್ರೀ ಪುರಸ್ಕೃತ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಅಭಿನಂದನಾ ಸಮಾರಂಭ
ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ದ್ರಾವಿಡ ಜನಾಂಗಗಳ ಸಾಂಸ್ಕೃತಿಕ ಪ್ರತೀಕವಾದ ತಮಟೆಯ ಗಸ್ತಿಗಳನ್ನು ಸಾಗರದಾಚೆಯ ದೇಶಗಳಲ್ಲಿ ಮೊಳಗಿಸಿದವರು. ನೆಲಸಂಸ್ಕೃತಿಯ ಕಸುವಿನಲ್ಲಿ ಅರಳಿದ ತಮಟೆವಾದನದ ದೇಸಿ ಸಂಗೀತದ ಕಲೆಯ