ರಾಜಕೀಯ ರೈತರು ಮೋದಿ ಸರಕಾರಕ್ಕೆ ಪಾಠ ಕಲಿಸಿದ್ದಾರೆ: ಸಿಪಿಐ(ಎಂ) ಅಭಿನಂದನೆ ದೆಹಲಿ: ಮೋದಿ ಸರಕಾರ 3 ಕೃಷಿ ಮಸೂದೆಗಳನ್ನು ವಾಪಸ್ ಪಡೆದಿರುವ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಿಪಿಐ(ಎಂ) ಸಂಯುಕ್ತ ಕಿಸಾನ್ ಮೋರ್ಚಾವನ್ನು ಮತ್ತು ಲಕ್ಷಾಂತರ ರೈತರನ್ನು ಹಾರ್ದಿಕವಾಗಿ ಅಭಿನಂದಿಸಿದೆ. ಇದು ಮುಂದೆ ಓದಿ » November 19, 2021