ರಾಜಕೀಯ ನನಗೊಂದಿರಲಿ, ನನ್ನ ಮನೆಗೂ ಒಂದಿರಲಿ ಹಲವಾರು ದಶಕಗಳ ಹಿಂದೆ ಮನೆಗಳ ಮುಂದೆ ಮೊಸರು ಮಾರುವ ಮಂದಿ ಬರುತ್ತಿದ್ದರು. ಅವರು ಪ್ರತಿದಿನ ಮನೆಗಳಿಗೆ ಅವರು ಕೇಳಿದಷ್ಟು ಮೊಸರನ್ನು ಅಳತೆ ಮಾಡಿಕೊಟ್ಟು ಜೊತೆಗೆ ಮನೆಯಲ್ಲಿನ ಪುಟ್ಟ ಮುಂದೆ ಓದಿ » January 29, 2023