ರಾಜಕೀಯ ನಕಲಿ ವಹಿವಾಟಿಗೆ ತಡೆ, ಪ್ರತಿಯೊಬ್ಬರ ಆಸ್ತಿ ಮಾಲೀಕತ್ವಕ್ಕೆ ಬಲ: ಕೃಷ್ಣ ಬೈರೇಗೌಡ ಇ-ಖಾತಾ ಅಭಿಯಾನದಲ್ಲಿ ಸಚಿವರ ಅಭಿಮತ ಅಭಿಯಾನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ ಜನರ ಮನೆ ಮನೆಗೆ ತೆರಳಿ ಇ-ಖಾತಾ ಡ್ರಾಫ್ಟ್ ವಿತರಣೆ ಬ್ಯಾಟರಾಯನಪುರದಲ್ಲಿ 50,000 ಇ-ಖಾತಾ ವಿತರಣೆ ಮುಂದೆ ಓದಿ » June 29, 2025