factory

ರಾಜಕೀಯ

ಕರ್ನಾಟಕ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್ಟೈಮ್ ಕೆಲಸ ಮಾಡುತ್ತಿದೆ!: ರಾಮಲಿಂಗಾರೆಡ್ಡಿ

ಕರ್ನಾಟಕ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್ಟೈಮ್ ಕೆಲಸ ಮಾಡುತ್ತಿದೆ! ಬಿಹಾರ ಚುನಾವಣೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ನಿಮ್ಮ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ.

ಮುಂದೆ ಓದಿ »
ರಾಜಕೀಯ

ಬಲ್ದೋಟಾ ಕಾರ್ಖಾನೆ ಸ್ಥಾಪಿಸುವ ಪ್ರಸ್ತಾವನೆಗೆ ಸಿದ್ದರಾಮಯ್ಯ ತಡೆಯಾಜ್ಞೆ

ಬೆಂಗಳೂರು: ದೇಶದ ಪ್ರತಿಷ್ಠಿತ ಉಕ್ಕು ತಯಾರಿಕೆ ಸಂಸ್ಥೆ ಬಲ್ದೋಟಾ ಕೊಪ್ಪಳ ಹೊರ ವಲಯದಲ್ಲಿ ಕಾರ್ಖಾನೆ ಸ್ಥಾಪಿಸುವ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ ತಡೆಯಾಜ್ಞೆ ನೀಡಿದ್ದಾರೆ. ಜಿಲ್ಲಾ ಕೇಂದ್ರದ ಹೊರವಲಯದಲ್ಲಿ

ಮುಂದೆ ಓದಿ »
ರಾಜಕೀಯ

ಸರ್ಕಾರದ ನೀತಿಗಳಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತೀವ್ರ ಸಂಕಷ್ಟ: ಮುರುಗೇಶ್ ನಿರಾಣಿ

ಬೆಂಗಳೂರು: ರಾಜ್ಯ ಸರ್ಕಾರದ ಕೆಲವು ನೀತಿಗಳಿಂದಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ತೀವ್ರ ಸ್ವರೂಪದ ಸಂಕಷ್ಟಕ್ಕೆ ಸೀಲುಕಿದ್ದಾರೆ ಎಂದು ಮಾಜಿ ಸಚಿವ ಹಾಗೂ ಸಕ್ಕರೆ ಕಾರ್ಖಾನೆಗಳ ಸಂಘದ ದಕ್ಷಿಣ

ಮುಂದೆ ಓದಿ »
ವಾಣಿಜ್ಯ - ತಂತ್ರಜ್ಞಾನ

390 ಕೋಟಿ ರೂ. ಹೂಡಿಕೆಯ ಐಬಿಸಿ ಗಿಗಾ ಫ್ಯಾಕ್ಟರಿಗೆ ಶಂಕುಸ್ಥಾಪನೆ ನೆರವೇರಿಸಿದ ಎಂ ಬಿ ಪಾಟೀಲ್

ಬೆಂಗಳೂರು: ದೇವನಹಳ್ಳಿಯ ಕೆಐಎಡಿಬಿ ಐಟಿಐಆರ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಉತ್ಪಾದನಾ ಘಟಕಕ್ಕೆ ಕಂಪನಿಯು ಮೊದಲ ಹಂತದಲ್ಲಿ 390 ಕೋಟಿ ರೂ. ಹೂಡಿಕೆ ಮಾಡಲಿದ್ದು, 300

ಮುಂದೆ ಓದಿ »
ಸಂಸ್ಕೃತಿ

ದ್ವೇಷದ ಕಾರ್ಖಾನೆಯನ್ನು ಮುಚ್ಚಿಸೋಣ ಬನ್ನಿ

ಚುನಾವಣೆ ಬಂದಿದೆಮಾನವ ಮಾನವರ ನಡುವೆ,ದ್ವೇಷದ ಬೀಜವಾ ಬಿತ್ತಿನಾಯಕರಾಗಲು ಹೊರಟಿರುವವರಯತ್ನಕ್ಕೆ ಸೋಲುಣಿಸೋಣ ಬನ್ನಿ ಚುನಾವಣೆಯಲ್ಲಿ ಗೆಲುವಿಗಾಗಿಎಲ್ಲ ಘಟನೆಗಳಿಗೆ ಧರ್ಮದಲೇಪನವನ್ನ ಹಚ್ಚಿ ಧರ್ಮಧರ್ಮದ ನಡುವೆ ಬೆಂಕಿಯನ್ನು ಹಚ್ಚಲುಹೊರಟಿರುವ ಸ್ವಾರ್ಥವನ್ನು ಸೋಲಿಸೋಣ

ಮುಂದೆ ಓದಿ »