ರಾಜಕೀಯ ಧರ್ಮಸ್ಥಳಫೈಲ್ಸ್: ಎಸ್ ಐ ಟಿ ಮೆಟ್ಟಿಲೇರಿದ ಪದ್ಮಲತಾ ಸಾವಿನ ಪ್ರಕರಣ ಬೆಂಗಳೂರು: ಅಸಹಜ ಸಾವುಗಳ ಆರೋಪದ ಹಿನ್ನಲೆಯಲ್ಲಿ ಸುದ್ದಿಯಾಗಿರುವ ಧರ್ಮಸ್ಥಳ ಗ್ರಾಮದಲ್ಲಿ ಮೂರು ದಶಕಗಳಿಗೂ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಪದ್ಮಲತಾ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. ಪದ್ಮಲತಾ ಮುಂದೆ ಓದಿ » August 12, 2025