#electricity #kembhavi #problem

ರಾಜಕೀಯ

ಕಂಬಗಳಿದ್ದರೂ ಉರಿಯದ ದೀಪ!: ಪ್ರತಿಭಟನೆಯ ಎಚ್ಚರಿಕೆ

ಯಾದಗಿರಿ: ಕೆಂಭಾವಿ ಪಟ್ಟಣದ ಪ್ರಮುಖ ರಸ್ತೆ, ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳು ಇಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಡುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮರೆಪ್ಪ ಕಟ್ಟಿಮನಿ ಆರೋಪಿಸಿದ್ದಾರೆ. ಪುರಸಭೆ

ಮುಂದೆ ಓದಿ »