ರಾಜಕೀಯ ಚುನಾವಣೆಗಳು, ಪ್ರೇತ ಕಳೆ ಮತ್ತು ಭಾರತೀಯ ಭಾಷಾ ದಿವಸ ಈ ಸಲದ ಮೂರು ಚುನಾವಣೆಗಳಲ್ಲಿ ಭಾಗವಹಿಸಿದ ಮೂರು ಪಕ್ಷಗಳು ಒಂದೊಂದು ಕಡೆ ಗೆದ್ದಿರುವುದು ಹೌದಾದರೂ ಅವುಗಳ ಮುಖದಲ್ಲಿ ಪ್ರೇತ ಕಳೆ ನಿಚ್ಚಳವಾಗಿ ಗೋಚರಿಸುತ್ತಿದೆ. ಆರು ಮುಖ್ಯಮಂತ್ರಿಗಳನ್ನು, ಅನೇಕ ಮುಂದೆ ಓದಿ » December 12, 2022