
ಸಂಸ್ಕೃತಿ
ದೇವರ ಸಮಾನರಾದ ಮಕ್ಕಳ ಮನಸ್ಸು ಗೆಲ್ಲುವು ಮೂಲಕ ಶಿಕ್ಷಣ ಕಲಿಸಬೇಕು: ನಿರಂಜನ್
ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಇಂಜನಿಯರ್ಸ್ ಅಕಾಡೆಮಿ ಸಭಾಂಗಣದಲ್ಲಿ ಟೈನಿ ಸೈಪ್ಸ್ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ನಡೆಯಿತು. ಸಂಭ್ರಮ ಉತ್ಸವದಲ್ಲಿ ಮಕ್ಕಳು ಭರತನಾಟ್ಯ, ಕೂಚುಪುಡಿ, ಜಾನಪದ ನೃತ್ಯ,