
ರಾಜಕೀಯ
ಆರ್ಥಿಕತೆ ಬಲಿಷ್ಠವಾಗಿದ್ದರೆ ಜನಸಾಮಾನ್ಯರ ಬದುಕೇಕೆ ಹೈರಾಣವಾಗುತ್ತಿದೆ?
ವಿಶ್ವದಲ್ಲಿಯೇ ಭಾರತ ದೇಶ ಅತ್ಯಂತ ಬಲಿಷ್ಠವಾದ ಆರ್ಥಿಕತೆಯನ್ನು ಹೊಂದಿದೆ. ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ ಎಂಬ ಅಬ್ಬರದ ಪ್ರಚಾರದ ಮಾತುಗಳು ಬಿ.ಜೆ.ಪಿ.ಯ