ಸಿನಿಮಾ ಅ. 25ರಂದು ತಲೈವಾಗೆ ಡಬಲ್ ಧಮಾಕಾ ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಅ.25ರಂದು ಡಬಲ್ ಧಮಾಕಾ. ಅಂದು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದು, ಇನ್ನೊಂದೆಡೆ ಮಗಳು ಸೌಂದರ್ಯ ತಯಾರಿಸಿರುವ “ಹೂಟೆ’ ಮುಂದೆ ಓದಿ » October 25, 2021