ಮಾಲ್ಗುಡಿ ಸ್ಪೆಷಲ್ ಕಾಸು ಕೊಡದಿದ್ದರೆ ಕಚೇರಿಗಳಲ್ಲಿ ಕಡತಗಳು ಕಣ್ಮರೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳು ಮತ್ತು ಕಡತಗಳು ಕಾಲಕಾಲಕ್ಕೆ ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ ಗೆ ಮುಂದಕ್ಕೆ ಹೋಗಿ ವಿಲೇವಾರಿಯಾಗಬೇಕಾದರೆ ಒಂದಷ್ಟು ಹಣ ನಿಗದಿಯಾಗಿರುತ್ತದೆ. ಮುಂದೆ ಓದಿ » March 15, 2025