
ಸಂಸ್ಕೃತಿ
ನರೇನಹಳ್ಳಿ ಅರುಣ್ ಕುಮಾರ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ
ಚಿತ್ರದುರ್ಗ: ಪತ್ರಕರ್ತ, ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಕಾರ್ಯನಿರತ ಪತ್ರಕರ್ತ ಸಂಘಟನೆಯ ರಾಜ್ಯಸಮಿತಿ ಮಾಜಿ ಸದಸ್ಯ, ಅಲೆಮಾರಿ ಸಮುದಾಯದ ಸಂಘಟನೆಗಳಿಗೆ ಸಾಮಾಜಿಕ ಕಾರ್ಯಕರ್ತರಾಗಿ ಶ್ರಮಿಸಿರುವ ನರೇನಹಳ್ಳಿ ಅರುಣ್ ಕುಮಾರ್