ರಾಜಕೀಯ ಬಿಜೆಪಿ ಭಿನ್ನಮತೀಯರಿಂದ ಡಿನ್ನರ್ ಪಾಲಿಟಿಕ್ಸ್ ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿರುವ ಔತಣಕೂಟ ರಾಜಕಾರಣ ಇದೀಗ ಪ್ರಮುಖ ವಿಪಕ್ಷ ಬಿಜೆಪಿಗೂ ವ್ಯಾಪಿಸಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುರಿತು ಉಂಟಾಗಿರುವ ಅಸಮಾಧಾನದ ಬೆನ್ನಲ್ಲೇ ಮುಂದೆ ಓದಿ » January 10, 2025