ವಿಚಾರ ಮಂಟಪ ಮಂದಿರ ಅಗೆದರೆ ಒಳಗೆ ಮಂಡಲ್ ! ಮೊನ್ನೆ ನನ್ನ ಗೆಳೆಯರೊಬ್ಬರ ಭಾಷಣ ಕೇಳಿದೆ. ಅವರು ಹೇಳಿದರು- ರಾಮಾಯಣದಲ್ಲಿ ಶೂದ್ರನು ತಪಸ್ಸು ಮಾಡಿದ್ದಕ್ಕಾಗಿ ರಾಮನು ಕೊಲ್ಲುತ್ತಾನೆ, ಅಂಥ ರಾಮನನ್ನು ಧಿಕ್ಕರಿಸಬೇಕು, ಆ ರಾಮನಿಗೆ ಮಂದಿರ ಕಟ್ಟಲು ಮುಂದೆ ಓದಿ » January 1, 2024