ರಾಜಕೀಯ
ರಾಜೀನಾಮೆ ಕೊಟ್ಟ ನಂತರ ಕೆ ಎನ್ ರಾಜಣ್ಣ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಜಿ ಸಚಿವ ಕೆ ಎನ್ ರಾಜಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ. ಅವರ ಪೋಸ್ಟ್ ನ ಪೂರ್ಣ ಪಾಠ ಇಲ್ಲಿದೆ:

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಜಿ ಸಚಿವ ಕೆ ಎನ್ ರಾಜಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ. ಅವರ ಪೋಸ್ಟ್ ನ ಪೂರ್ಣ ಪಾಠ ಇಲ್ಲಿದೆ:

ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನನ್ನ Facebook Page ನಲ್ಲಿ ಸುಮಾರು #68ಸಾವಿರ ಫಾಲೋವರ್ಸ್, ಇನ್ನು ನನ್ನ Facebook IDಯಲ್ಲಿ #20ಸಾವಿರ ಫಾಲೋವರ್ಸ್, ಇನ್ನು instagram ನಲ್ಲಿ #18ಸಾವಿರ