ವಿಚಾರ ಮಂಟಪ ಬಿಜ್ಜಳ ಲಿಂಗಾಯತಕ್ಕೆ ಮಾನ್ಯತೆ ನೀಡಲೆಂದು ಬಸವಣ್ಣನವರು ಧರ್ಮ ಸ್ಥಾಪಿಸಲಿಲ್ಲ ನಾನು ಲಿಂಗಾಯತ ನನ್ನ ಧರ್ಮ ಲಿಂಗಾಯತ. ನನ್ನ ಅಸ್ಮಿತೆ ಲಿಂಗಾಯತ. ಹನ್ನೆರಡನೆಯ ಶತಮಾನದಲ್ಲಿ ರಾಜ ಬಿಜ್ಜಳ ಲಿಂಗಾಯತಕ್ಕೆ ಮಾನ್ಯತೆ ನೀಡಲೆಂದು ಬಸವಣ್ಣನವರು ಧರ್ಮ ಸ್ಥಾಪಿಸಲಿಲ್ಲ. ಲಿಂಗಾಯತವು ಅಧಿಕೃತ ಮುಂದೆ ಓದಿ » September 22, 2025