
ರಾಜಕೀಯ
ಪ್ರಜೆಗಳ ಹಿಡಿತದಿಂದ ಪ್ರಜಾಪ್ರಭುತ್ವ ಮತ್ಯಾರೋದೋ ಕೈಯಲ್ಲಿ ಸಿಲುಕಿದೆ: ಕೆ.ಎಸ್.ನಾಗರಾಜ್
ಪ್ರತಿದಿನವೂ ಪತ್ರಿಕೆಗಳನ್ನು ಗಮನಿಸುತ್ತಾ ರಾಜಕೀಯ ಸುದ್ದಿಗಳನ್ನು ಓದಿದಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಈ ಹಿಂದೆ ಮತದಾರರ, ಪ್ರಜ್ಞಾವಂತರ, ಬುದ್ಧಿಜೀವಿಗಳ, ಸಮಾಜಮುಖಿ ಚಿಂತಕರ, ಜನಪರ ಕಾಳಜಿಯ ಜನರ ಹಿಡಿತದಲ್ಲಿತ್ತು ಎನ್ನುವ