
ಕವಿ ಸಮಯ
ಮರೆಯಬಾರದು, ಮರೆತು ಮೋಸಹೋಗಬಾರದು
ಮರೆಯಬಾರದು, ಮರೆತು ಮೋಸಹೋಗಬಾರದು ಮರೆಯುವುದಿಲ್ಲದ್ರೋಹವೆ,ಯಾವೊಂದನ್ನೂ ಮರೆಯುವುದಿಲ್ಲ .. ವರ್ಷಗಳ ಕೆಳಗೆಫೇಕುರಾಜನ ಫೋಸು ತೀಟೆಗೆ .. ಗಂಗೆತುಂಗೆಗಳಲ್ಲಿಜೀವಜಲದ ಬದಲುಹೆಣಗಳು ಹರಿದದ್ದುಮರೆಯಬಹುದೇ? ಚಿತೆಯ ಬೆಂಕಿಯಲ್ಲಿ ಕೊಲೆಗಾರಹೊಸ ದಿರಿಸುಹುಡುಕುತ್ತಿದ್ದದ್ದುಮರೆಯಬಹುದೇ? ಸ್ಮಶಾನದಲ್ಲಿರಲಿದಫ್ತರಿನಲ್ಲೂಜಾಗ ಕೊಡದನಾಯಕನಿಗೆ.. ಜೀವರಕ್ಷಕ