ರಾಜಕೀಯ ಬೈಕ್ ನಲ್ಲಿ ಓವರ್ ಟೇಕ್ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ: ಆತ್ಮಹತ್ಯೆಗೆ ಶರಣಾದ ಯುವಕ ಕೋಲಾರ: ದಲಿತ ಎಂಬ ಕಾರಣಕ್ಕೆ ಮೇಲ್ಜಾತಿಯವರು ಒಟ್ಟಾಗಿ ತನ್ಮನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂದು ಮನ ನೊಂದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುಳಬಾಗಿಲು ಮುಂದೆ ಓದಿ » December 2, 2022