ವಿಚಾರ ಮಂಟಪ ಬಸವಣ್ಣನವರು ಭಾರತ ಕಂಡ ಮಹಾ ದಾರ್ಶನಿಕ, ಧರ್ಮಸ್ಥಾಪಕ ನಿನ್ನೆ (೧೮,ಫೆಬ್ರವರಿ) ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಯಿತು. ಪತ್ರಿಕಾ ವರದಿಗಳು ಎಲ್ಲ ವಿಷಯಗಳನ್ನು ವರದಿ ಮಾಡುವುದು ಅಸಾಧ್ಯ, ಕಾರಣ ಸ್ಥಳಾಭವ. ನಾನು ನಿನ್ನೆ ಆಡಿದ ಮಾತುಗಳು ತಮ್ಮ ಮುಂದೆ ಓದಿ » February 19, 2024