
ಜಿಲ್ಲಾ ಸುದ್ದಿ
ಸಿಯುಟಿಯುನಿಂದ ಬಂಡವಾಳಶಾಹಿಗಳ ಶೋಷಣೆ ವಿರುದ್ಧ ರಾಜಿರಹಿತ ಹೋರಾಟ: ದಿನೇಶ್ ಶೆಟ್ಟಿ
ಬಜಾಲ್ ಜಲ್ಲಿಗುಡ್ಡೆಯಲ್ಲಿ ಸಿಐಟಿಯು ಶ್ರಮಶಕ್ತಿ ಕೇಂದ್ರ ಉದ್ಘಾಟನೆ ಮಂಗಳೂರು: ದೇಶದಾದ್ಯಂತ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಿಐಟಿಯು ಬಂಡವಾಳಶಾಹಿಗಳ ಶೋಷಣೆ ವಿರುದ್ಧ ಹಲವು ರಾಜಿರಹಿತ ಹೋರಾಟಗಳನ್ನು ನಡೆಸುವ