
ರಾಜಕೀಯ
ಶಾಲೆಗಳನ್ನು ನಡೆಸಲು ಗತಿಯಿಲ್ಲದ ಸರ್ಕಾರಕ್ಕೆ 4.5 ಕೋಟಿಗಳ ಕಿರುಚಿತ್ರ: ಕೆ.ಆರ್.ಎಸ್
ರಾಜ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಅಕ್ರಮ, ಪೊಲೀಸ್ ದೌರ್ಜನ್ಯ ಇಂದು ಮನೆಮಾತಾಗಿದೆ. ಸರ್ಕಾರದ ಕಾರ್ಯಕ್ಷಮತೆಯನ್ನು ಭ್ರಷ್ಟಾಚಾರದ ಪರ್ಸಂಟೇಜ್ ಲೆಕ್ಕದಲ್ಲಿ ಅಳೆಯುವ ಸಂದರ್ಭವನ್ನು ನಾವು ಇಂದು ಕಾಣುತ್ತಿದ್ದೇವೆ. ಇದಕ್ಕೆ