ಕ್ರೀಡೆ ರಾಜ್ಯದ ಮಹಾನ್ ಸಾಧಕರನ್ನೇ ಮರೆತ ಕ್ರಿಕೆಟ್ ಮಂಡಳಿ ದೇಶದ ಅನೇಕ ಕ್ರೀಡಾಂಗಣಗಳಿಗೆ ಹಲವರ ಹೆಸರುಗಳನ್ನು ಮರುನಾಮಕರಣ ಮಾಡಿದ್ದಾರೆ. ಅದೇ ರೀತಿಯಲ್ಲಿ ಅನೇಕ ಕ್ರೀಡಾಂಗಣಗಳಲ್ಲಿ ಶ್ರೇಷ್ಠ ಕ್ರಿಕೆಟ್ ಪಟುಗಳ ಹೆಸರುಗಳನ್ನು ಗೌರವಿಸುವ ಸಲುವಾಗಿ ಪ್ರಮುಖವಾದಂತಹ ವಿಭಾಗಗಳಿಗೆ ನಾಮಕರಣ ಮುಂದೆ ಓದಿ » October 17, 2023