ರಾಜಕೀಯ CPIM ಹಿರಿಯ ಸದಸ್ಯ ದೊಂಬಯ್ಯ ಮೂಲ್ಯ ನಿಧನ ಮಂಗಳೂರು: CPIM ಪಕ್ಷದ ಸದಸ್ಯರೂ ಕಾರ್ಮಿಕ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಂಟ್ವಾಳದ ಕಾ.ದೊಂಬಯ್ಯ ಮೂಲ್ಯ(65ವರ್ಷ)ರವರು ಇಂದು(14-04-2023) ಸಂಜೆ ಬಂಟ್ವಾಳ ಬೈಪಾಸ್ ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು. ಮುಂದೆ ಓದಿ » April 15, 2023