#CPIM #Leader #Monappa #Bangera #Passedaway

ರಾಜಕೀಯ

CPIM ಹಿರಿಯ ಸದಸ್ಯ ಮೋನಪ್ಪ ಬಂಗೇರ ನಿಧನ

ಮಂಗಳೂರು: CPIM ಪಕ್ಷದ ಹಿರಿಯ ಸದಸ್ಯ, ಬಜಾಲ್ ಜಲ್ಲಿಗುಡ್ಡ ಪ್ರದೇಶದ ನಿವಾಸಿ ಮೋನಪ್ಪ ಬಂಗೇರರವರು (78) ದೀರ್ಘಕಾಲದ ಅನಾರೋಗ್ಯದಿಂದ ಬಜಾಲ್ ಜಲ್ಲಿಗುಡ್ಡದಲ್ಲಿರುವ ತಮ್ಮ ಸ್ವಗೃಹದಲ್ಲಿ ಕಾಲವಶರಾದರು. ಮೋನಪ್ಪ

ಮುಂದೆ ಓದಿ »