
ಅಪರಾಧ
ಮಧ್ಯಪ್ರದೇಶದಿಂದ ಕಲಬುರಗಿ ಗೆ ಕಂಟ್ರಿಮೇಡ್ ಪಿಸ್ತೂಲ್ ಸರಬರಾಜು- ಮಧ್ಯವರ್ತಿ ಸೈಫನ್‌ಸಾಬ್ ಬಂಧನ
ಕಲಬುರಗಿ: ಮಧ್ಯಪ್ರದೇಶದಿಂದ ಜಿಲ್ಲೆಗೆ ಕಂಟ್ರಿ ಮೇಡ್ ಪಿಸ್ತೂಲ್ ಸರಬರಾಜು ಆಗಲು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಳಂದ ತಾಲೂಕಿನ ಝಳಕಿ ಗ್ರಾಮದ