#corona #positive #Ravishasthri

ಕ್ರೀಡೆ

ರವಿಶಾಸ್ತ್ರಿಗೆ ಕೊರೊನಾ ಧೃಡ

ಲಂಡನ್: ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯವರಿಗೆ ಕೊರೊನಾ ಧೃಡಪಟ್ಟಿದೆ. ಆದ್ದರಿಂದ ರವಿಶಾಸ್ತ್ರಿಯವರ ಜೊತೆಗೆ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್

ಮುಂದೆ ಓದಿ »