
ಹೆಚ್ಚು ಜನಪ್ರಿಯ ಸುದ್ದಿ
ಅನುಪ್ರಭಾಕರ್ ಗೆ ಕೊರೊನಾ: ಸೂಕ್ತ ಮಾಹಿತಿ ಅಪ್ಲೋಡ್ ಆಗಿಲ್ಲ ಎಂದ ನಟಿ
ಬೆಂಗಳೂರು: ನಟಿ ಅನುಪ್ರಭಾಕರ್ ಅವರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಈ ಸಂಗತಿಯನ್ನು ಸ್ವತಃ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, 17/4/2021ರಂದು ನನಗೆ ಕೊರೊನಾ ಪಾಸಿಟಿವ್ ಇರುವ ಅಂಶ ದೃಢಪಟ್ಟಿದೆ.