ರಾಜಕೀಯ ಮೀಸಲಾತಿಯ ಮೂಲ ಉದ್ದೇಶವನ್ನು ಅಪ್ರಸ್ತುತ ಗೊಳಿಸುವ ಸಂಚು ಮೀಸಲಾತಿ ಎಂಬುದರ ಮೂಲ ಉದ್ದೇಶವನ್ನೇ ಹಂತ ಹಂತವಾಗಿ ಇದೀಗ ಅಪ್ರಸ್ತುತಗೊಳಿಸಲಾಗಿದೆ. ನಮ್ಮ ದೇಶ ಸುವರ್ಣಯುಗವನ್ನು ಕಂಡಾಗ ಮೀಸಲಾತಿ ಇತ್ತಾ? ಎಂಬುದು ಇಂದಿನವರ ವಾದ. ಅವರಿಗೆ ತಲೆ ಮೇಲೆ ಮುಂದೆ ಓದಿ » November 7, 2022