
ರಾಜಕೀಯ
ರಸ್ತೆ ಗುಂಡಿಗೆ ಅಮಾಯಕ ಕುಮಾರ್ ಬಲಿ: ಕಾಂಗ್ರೆಸ್ ಪಕ್ಷದಿಂದ ಮೇಣದ ದೀಪ ಬೆಳಗಿಸಿ ಶ್ರದ್ಧಾಂಜಲಿ
ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿರುವ ಗಾಯಿತ್ರಿ ನಗರದ ಅಂಬಾಭವಾನಿ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯವರು ತೋಡಿದ ಗುಂಡಿ ಜಾರಿದಾಗ ಪಕ್ಕದಲ್ಲಿ ಬರುತ್ತಿದ ಟ್ರ್ಯಾಕ್ಟರ್ ಅವರ ಮೇಲೆ ಹರಿದು ಕುಮಾರ್