ಸಂವಿಧಾನ ಅಧ್ಯಾಯ V – ಭಾರತದ ಲೆಕ್ಕ ನಿಯಂತ್ರಕ ಹಾಗೂ ಮಹಾ ಲೆಕ್ಕಪರಿಶೋಧಕ 148. ಭಾರತದ ಲೆಕ್ಕ ನಿಯಂತ್ರಕ-ಹಾಗೂ-ಮಹಾ ಲೆಕ್ಕಪರಿಶೋಧಕ:- (1) ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕ- ಹಾಗೂ – ಮಹಾ ಲೆಕ್ಕಪರಿಶೋಧಕ ಇರತಕ್ಕದ್ದು. ಅವನನ್ನು ರಾಷ್ಟ್ರಪತಿಯು ತಾನು ಸಹಿ ಮಾಡಿ ಮುಂದೆ ಓದಿ » November 2, 2025