ಸಂಸ್ಕೃತಿ ಬಂಜಾರ ಭಾಷೆಯನ್ನು ಸಮೀಕ್ಷೆ ಕಾಲಂ 15ರಲ್ಲಿ ಸೇರಿಸಿ 2025ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅನುಬಂಧದ ಕಾಲಂ 15ರಲ್ಲಿ ಮಾತೃಭಾಷೆ ವಿಭಾಗದಲ್ಲಿ ಹಲವು ಭಾಷೆಗಳು ಸೇರಿಸಲ್ಪಟ್ಟಿದ್ದರೂ, ದೇಶದ ಬಹುತೇಕ ರಾಜ್ಯಗಳಲ್ಲಿ ಬಹುಸಂಖ್ಯೆಯ ಜನರು ಮಾತನಾಡುವ ಬಂಜಾರರ ಮುಂದೆ ಓದಿ » September 30, 2025