#Cm #bommayi #media #coordinator #passedaway

ರಾಜಕೀಯ

ಸಿಎಂ ಬೊಮ್ಮಾಯಿ‌ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ನಿಧನ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಕಾಲವಶರಾಗಿದ್ದಾರೆ. ಬೆಂಗಳೂರಿನ ನಾಗರ ಬಾವಿಯ ಯುನಿಟಿ ಲೈಫ್  ಆಸ್ಪತ್ರೆಯಲ್ಲಿ ಅವರು ಮುಂಜಾನೆ ನಿಧನರಾಗಿದ್ದಾರೆ. ಬೆಳಗ್ಗೆ ಜಿಮ್‌ಗೆ

ಮುಂದೆ ಓದಿ »