ಸಂಸ್ಕೃತಿ ಪ್ರತೀ ಮಗುವಿನ ಭಾವನೆಗಳ ಜೊತೆ ಶುರುವಾಗುವ ಚಿಟ್ಟೆ ನಾಟಕ ಆತ್ಮೀಯ ಗುರುಗಳಾದ ಡಾ.ಬೇಲೂರು ರಘುನಂದನ್ ಅವರು ಸಿಕ್ಕಾಗಲೆಲ್ಲ ಹೇಳುತ್ತಿದ್ದರು ವೆಂಕಟೇಶ್ ಒಮ್ಮೆ #ಚಿಟ್ಟೆ ನಾಟಕ ನೋಡಿ ಅಂತ. ಬೆಂಗಳೂರಿನಲ್ಲಿ #ಚಿಟ್ಟೆ ನಾಟಕ ಬಹಳಷ್ಟು ಪ್ರದರ್ಶನ ಕಂಡಿದ್ದರೂ ಸಹ ಮುಂದೆ ಓದಿ » October 28, 2021