
ಹೆಚ್ಚು ಜನಪ್ರಿಯ ಸುದ್ದಿ
ಕೋವ್ಯಾಕ್ಸಿನ್ ಹಾಕಿಸಿಕೊಳ್ಳಲು ಆತಂಕ ಬೇಡ: ಡಾ.ರಂಗನಾಥ್
ಚಿತ್ರದುರ್ಗ: ಕೋವಿಡ್ -19, ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ಅಗತ್ಯವಿದ್ದು, ಜನರು ಆತಂಕವನ್ನು ಕೈಬಿಟ್ಟು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಮುಂದಾಗಬೇಕೆಂದು ಡಾ.ರಂಗನಾಥ್ ಸಲಹೆ ನೀಡಿದರು. ಚಿತ್ರದುರ್ಗ