ರಾಜಕೀಯ ಕಿರು ಅರಣ್ಯ ಮತ್ತು ಮಕ್ಕಳ ಉದ್ಯಾನವನ ಲೋಕಾರ್ಪಣೆ ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷ್ಮಿಪಾಳ್ಯ, ಕೆ.ಹೆಚ್.ಬಿ. ಕಾಲೋನಿಯಲ್ಲಿ ನೂತನವಾಗಿ ಅಭಿವೃದ್ದಿಗೊಂಡಿರುವ ಕಿರು ಅರಣ್ಯ ಉದ್ಯಾನವನ ಮತ್ತು ಮಕ್ಕಳ ಉದ್ಯಾನವನ ದೀಪ ಬೆಳಗಿಸಿ ಲೋಕಾರ್ಪಣೆ ಸಮಾರಂಭ ಮಾಡಲಾಯಿತು. ಮುಂದೆ ಓದಿ » April 23, 2025