
ರಾಜಕೀಯ
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ಎಸ್.ಸುರೇಶ್ ಕುಮಾರ್
ಬೆಂಗಳೂರು: ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಮುಖ್ಯ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಲು ಉತ್ತಮ ವಾತವರಣ ಕಲ್ಪಿಸಬೇಕು. ಆದ್ದರಿಂದ ಶಾಲೆಯನ್ನು ನವೀಕರಣ ರೀತಿಯಲ್ಲಿ ಸೌಂದರ್ಯಿಕರಣಗೊಳಿಸಲಾಗಿದೆ.